ವೀರಕುಮಾರ್ ನನಗೊಂದು ಉಪ್ಪಿಟ್ಟು ತರಿಸು.. ಬಿ ಶಂಕರಾನಂದ…..! ಎಂಟು ಬಾರಿ ಚಿಕ್ಕೋಡಿ ಲೋಕ ಸಭೆ ಪ್ರತಿನಿದಿಸಿ, ಮೂವತ್ತು ವರ್ಷ ದಕ್ಷಿಣ ಭಾರತವನ್ನಾಳಿದ, ಇಂದಿರಾಕುಟುಂಬದ ನಿಷ್ಠಾವಂತ ಬಿ.ಶಂಕರಾನಂದರ ಕೊನೆ ದಿನಗಳ ಬಗ್ಗೆ ಕನಿಕರ ಪಟ್ಟಿದ್ದೆ. ಕೇಂದ್ರ ಸರ್ಕಾರದ ಸಂಪುಟದಲ್ಲಿ ನೀರಾವರಿ, ಕುಟುಂಬ ಕಲ್ಯಾಣ, ಪೆಟ್ರೋಲಿಯಂ, ಶಿಕ್ಷಣ, ವಿದ್ಯುತ್, ಕಾನೂನು, ಮತ್ತು ನ್ಯಾಯ, ಕೇಂದ್ರ ಸರ್ಕಾರದ ಬಹುತೇಕ ಖಾತೆಗಳ ಮಂತ್ರಿಗಳಾಗಿ ಕಾರ್ಯ ನಿಭಾಯಿಸಿದ್ದರು. ದಕ್ಷಿಣ ಭಾರತದ ಯಾವುದೇ ರಾಜ್ಯ …
Read More »