ಬೆಳಗಾವಿ D.C.C. ಬ್ಯಾಂಕ್ ಚುನಾವಣೆ.. ನಿಶಾನಿ ಕುಸ್ತಿಗೆ ಅಖಾಡಾ ಸಜ್ಜು… ರಾಜ್ಯದ ಪ್ರತಿಷ್ಟಿತ ಡಿ.ಸಿ.ಸಿ. ಬ್ಯಾಂಕುಗಳಲ್ಲೊಂದಾದ ಬೆಳಗಾವಿ ಡಿ.ಸಿ.ಸಿ. ಬ್ಯಾಂಕ್ ಚುನಾವಣೆ ಆಗಸ್ಟ್ 27 ಕ್ಕೆ ನಡೆಯಲಿದೆ. ರಮೇ ಶ ಕತ್ತಿ{ ಮಾಜಿಸಂಸದರು }ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಸುಭಾಷ್ ಢವಳೇಶ್ವರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಕ್ಷ್ಮಣ ಸವದಿ (ಉಪ ಮುಖ್ಯಮಂತ್ರಿ)ಅಣ್ಣಾ ಸಾಹೇಬ ಜೋಲ್ಲೆ {ಸಂಸದರು). ಆನಂದ ಮಾಮನಿ(ಉಪ ಸಭಾಪತಿ), ಮಹಾಂತೇಶ್ ದೊಡ್ಡ ಗೌಡರ …
Read More »ಸೆಲ್ಯೂಟ್ ಹೊಡೆಯುವ D.C.ಬೆಳಗಾವಿ ಗೆ ಬೇಕಂತೆ…?
ಸೆಲ್ಯೂಟ್ ಹೊಡೆಯುವ D.C.ಬೆಳಗಾವಿ ಗೆ ಬೇಕಂತೆ…? ನಮ್ಮ ಬೆಳಗಾವಿ ಜಿಲ್ಲಾಧಿಕಾರಿ ಎಸ್ .ಬಿ. ಬೊಮ್ಮನಳ್ಳಿ ಮಂಗಳವಾರ ನಿವೃತ್ತಿ ಆಗಲಿದ್ದಾರೆ.ಹೊಸ ಜಿಲ್ಲಾಧಿಕಾರಿ ಯಾರಗಬಹುದೆಂದು,ಪತ್ರಕರ್ತರು, ಪುಡಿ ರಾಜಕಾರಣಿಗಳು, ತಮ್ಮದೇ ಧಾಟಿಯಲ್ಲಿ ಹೆಸರು ತೇಲಿ ಬಿಡುತ್ತಿದ್ದಾರೆ, ಕೆಲವು ಜನ ಈ ಹಿಂದೆ ಜಿಲ್ಲಾ ಪಂಚಾಯತಿ C.E.O. .ಆಗಿದ್ದ . ದೀಪಾ ಚೋಳನ್, ಜಿಲ್ಲಾಧಿಕಾರಿ ಯಾಗಿ ಬರುತ್ತಾರೆಂದು ನಿಖರವಾಗಿ ಹೇಳುತ್ತಾರೆ, ಈ ಹಿಂದೆ ನೌಕರಿ ಮಾಡುವಾಗ ಎಲ್ಲಾ ರಾಜಕಾರಣಿಗಳನ್ನ ವಿಶ್ವಾಸಕ್ಕೆ …
Read More »ಮುಖ್ಯಮಂತ್ರಿ ಯೊಂದಿಗೆ ಕಳೆದ ಆ ರಾತ್ರಿ…
ಮುಖ್ಯಮಂತ್ರಿ ಯೊಂದಿಗೆ ಕಳೆದ ಆ ರಾತ್ರಿ… ಅದು 1995-19996 ರಲ್ಲೀ ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದ ಸಮಾಜವಾದಿ , ನಾಡು ಕಂಡ ಅತ್ಯುತ್ತಮ ಮುಖ್ಯಮಂತ್ರಿ ದಿ: ಜೆ. ಎಚ್. ಪಟೇಲರ ಜೊತೆರಾತ್ರಿ ಕಳೆದದ್ದು, ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಹಿರೇ ಬಾಗೇವಾಡಿ ಅಂದಿನ ಶಾಸಕರಾಗಿದ್ದ ಎಸ್. ಸಿ. ಮಾಳಗಿಯವರು ನನಗೆ ಫೋನ್ ಮಾಡಿ ಮನೆಗೆ ಬರಲು ಹೇಳಿದರು . ಮನೆಗೆ ಹೋದೊಡನೆ ಕಾರು ಹತ್ತು ಅಂತಂದರು ,ಕಾರಿನಲ್ಲಿ ಕುಳಿತೆ …
Read More »
Garddi Gammath News Latest Kannada News