Home / Tag Archives: karnataka

Tag Archives: karnataka

ನಾವು ಹೇಳಿದಂಗ ಕೇಳು ಅಧಿಕಾರಿಗೊಳ ಬೇಕಾಗಿದಾರು

ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ,     *ಎಲ್ಲಿ ಹಾಳಾಗಿ ಹೋಗಿದ್ಯೋ ಸಾಬಾ   *ಎಲ್ಲಿ ಇಲ್ಲರಿ ಸಾಹೆಬರ   *ಮಂತ್ರಿಮಂಡಲ ಆದಾಗಿಂದ ಕಂಡೆ ಇಲ್ಲಲೋ ಸಾಬಾ   *ಚಾಮರಾಜನಗರದಿಂದ ಬೀದರ್ ಮಟಾ ಹೋಗಿನ್ನಿರಿ   *ಅಲ್ಲಿನ ಕೆಲಸಾ  ತಗದ್ಯೋ ಸಾಬಾ?   *ಅದನ್ನ ನಿಮಗೇನ ಹೇಳೋದ ಬಿಡ್ರಿ ಸಾಹೇಬ್ರ …

Read More »

ಕರೋನಾಕ್ಕೆ ಶೆಡ್ಡು ಹೊಡೆದ ಸಂಸದ D.K. ಸುರೇಶ್

                  ಕರೋನಾಕ್ಕೆ ಶೆಡ್ಡು ಹೊಡೆದ ಸಂಸದ D.K. ಸುರೇಶ್           ಒಂದು ಕಡೆ ಕರೋನಾ ಅಟ್ಟಹಾಸ ಮೆರೆಯುತ್ತಿದ್ದರೆ, ಮತ್ತೊಂದು ಕಡೆ ಸಂಸದ  D.K.ಸುರೇಶ್  ಕರೋನಾಕ್ಕೆ ಶಡ್ಡು ಹೊಡೆಯುತ್ತಿದ್ದಾರೆ.ಮೂರ್ನಾಲ್ಕು ತಿಂಗಳಿಂದ ಕೆಲವು ರಾಜಕಾರಣಿಗಳು ಜನರಿಗೆ ಆಹಾರ ಕಿಟ್ಟು, ಕಾಯಿಪಲ್ಲೆ, ಹಣ್ಣು ಹಂಪಲು, ಹಂಚಿ ತಮ್ಮ ಕೆಲಸ ಆಯಿತೆಂದು ಮನೇಲಿ ಕುಳಿತಿರುವಾಗ ,ಜನರಿಗೆ ಮನೋ ಧೈರ್ಯ, ಜನರಿಗೆ ಆತ್ಮ ಸ್ಥೈರ್ಯ, ನೀಡುವ ಕೆಲಸಕ್ಕೆ   ಸಂಸದ  D.K.ಸುರೇಶ್ ಕೈ ಹಾಕಿದ್ದಾರೆ.           ಸದ್ಯ ದೇಶದ …

Read More »

ಬ್ಯಾಕ್ ಟು ಪೆವಿಲಿಯನ್……………

ಬ್ಯಾಕ್ ಟು ಪೆವಿಲಿಯನ್   ಬಿ .ಕೆ .ಹರಿಪ್ರಸಾದ್, ಕರ್ನಾಟಕ ವಿಧಾನ ಪರಿಷತ್ತಿಗೆ ಕಾಂಗ್ರೆಸ್ ಹೈ ಕಮಾಂಡ್ ಅಚ್ಚರಿಯ ಹೆಸರೊಂದನ್ನು ಕರ್ನಾಟಕವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಲು ಸೂಚಿಸಿದೆ. ಅವರೇ ಬಿ .ಕೆ .ಹರಿಪ್ರಸಾದ್,   12 ವರ್ಷ ಗಳ ಕಾಲ ರಾಜ್ಯ ಸಭಾ ಸದಸ್ಯರಾಗಿದ್ದ ,ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದ ಕರ್ನಾಟಕದ ಹಿಂದುಳಿದ ,     (ಈ ಡಿಗ) ಸಮಾಜದ ನಾಯಕನನ್ನು ಮರಳಿ ಬೆಂಗಳೂರಿಗೆ ಕಳಿಸಿದ್ದರಿಂದ ಬೆಂಗಳೂರಿನ ರಾಜಕೀಯ ಪಡಸಾಲೆಯಲ್ಲಿ …

Read More »