“ಕತ್ತಿ ಸಾಹುಕಾರ, ಕೋರೆ ಸಾಹುಕಾರ ಜಗಳ” “ನನ್ನ ಒಂದು ಕಣ್ಣು ಹೋಗಲಿ…” ಕತ್ತಿ ಸಹೋದರರು ಮತ್ತು ಕೋರೆ ಸಾಹುಕಾರ ಜಗಳ ಧೀರ್ಘಕ್ಕೆ ಹೋದದ್ದು ಕಳೆದ ಸಾರಿಯ D.C.C.ಬ್ಯಾಂಕ ಚುನಾವಣೆಯ ಅಧ್ಯಕ್ಷರ ವಿಷಯದಲ್ಲಿ ಅಂದು ಹತ್ತಿದ ಆಬೆಂಕಿ ಇನ್ನೂ ಆರಿಲ್ಲ,ಮತ್ತು ಆರುವಂತೆಯು ಕಾಣುವದಿಲ್ಲ. . ಇವರ ನ್ಯಾಯ ಬಗೆ ಹರಿಸಲು ಬಿಜೆಪಿ ಹಿರಿಯ ನಾಯಕರು, ಮುಖ್ಯ ಮಂತ್ರಿ ಯಡಿಯೂಪ್ಪನವರು , ಮಠಾಧೀಶರು, ಇವರನ್ನು ಒಂದು ಗುಡಿಸಲು ನಡೆಸಿದ ಪ್ರಯತ್ನಗಳು …
Read More »big breaking ಇಬ್ಬರ ಜಗಳ ಮೂರನೆಯವನಿಗೆ ಲಾಭ………..ಗೋಕಾಕ ತಾಲೂಕಿನ ಕಲ್ಲೋಳಿಯ ಈರಣ್ಣ ಕಡಾಡಿ ಗೆ ರಾಜ್ಯ ಸಭಾ ಟಿಕೆಟ್
ಬೆಳಗಾವಿ:ಇಬ್ಬರ ಜಗಳ ಮೂರನೆಯವನಿಗೆ ಲಾಭ.ಸುಮಾರು ದಿನಗಳಿಂದ ಚರ್ಚೆ ಯಲ್ಲಿದ್ದ ರಾಜ್ಯ ಸಭಾ ಟಿಕೆಟ್ ವಿಚಾರ ಇಂದು ಅಂತ್ಯ ವಾಗಿದೆ ಕೋರೆ ಕತ್ತಿ ಕಿತ್ತಾಟದಲ್ಲಿ ಮೂರನೇ ಯವನು ಲಾಭ ಮಾಡಿಕೊಂಡಿದ್ದಾನೆ ಬೆಳಗಾವಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದ ಹಾಗೂ ,ಬೆಳಗಾವಿ ಜಿಲ್ಲೆಯ ಸಂಘ ಪರಿವಾರದ ಮೂಲಕ ರಾಜಕೀಯ ಜೀವನ ಆರಂಭಿಸಿದ ಈರಣ್ಣ ಕಡಾಡಿ ಅವರಿಗೆ ರಾಜ್ಯ ಸಭಾ ಟಿಕೆಟ್ ಒಲಿದು ಬಂದಿದೆ.. ಜಿಲ್ಲಾ ಪಂಚಾಯತ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸಿದ …
Read More »