ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ *ಎಲ್ಲಿ ಹೊಗಿದ್ಯೋ ಸಾಬಾ *ಎಲ್ಲಿ ಇಲ್ಲರಿ ಸಾಹೇಬರ *ಅಲ್ಲೋ ಫೋನ್ ಮಾಡಿದ್ರ ಫೋನ್ ಎತ್ತವಲ್ಲಿ,ಮೆಸೇಜ್ ಹಾಕಿದ್ರ ರಿಪ್ಲೈ ಕೊಡ ವಲ್ಲಿ, ಏನಂತ ತಿಳಕೊಬೇಕೋ ಸಾಬಾ? *ಸಾಹೇಬರ ದಿಲ್ಲ್ಯಾಗ ಇದ್ದಿನಿರಿ *ದಿಲ್ಲ್ಯಾಗ ಏನ್ ಮಾಡಾ ತಿ …
Read More »ಅಪ್ಪ ಇಲ್ಲದ {ಕುಂದಾರ ನಾಡ ಪಾಟೀಲರು ಇಲ್ಲದ } ಕೊರಗೊಂದನ್ನು ಬಿಟ್ಟು….
ಅಪ್ಪ {ಕುಂದಾರ ನಾಡ ಪಾಟೀಲರು} ಇಲ್ಲದ ಕೊರಗೊಂದನ್ನು ಬಿಟ್ಟು…. ಇಂದಿಗೆ ಸರಿಯಾಗಿ 24ವರ್ಷಗಳ ಹಿಂದೆ ದಿನಾಂಕ 12-1-1997 ರಂದು ಅಪ್ಪ {ಕುಂದಾರ ನಾಡ ಪಾಟೀಲರು} ನಮ್ಮನ್ನು ಬಿಟ್ಟು ಅಗಲಿದ್ದರು.ಅಪ್ಪನ ಧೀರ್ಘ ಕಾಲದ ಹೋರಾಟ, ದೀರ್ಘ ಕಾಲ ಆವರಿಸಿದ ಹೃದಯ ಬೇನೆ ಅಪ್ಪನನ್ನು ಹೈರಾಣು ಮಾಡಿದ್ದವು.ಕೊನೆಯವರೆಗೂ ತನ್ನ ಸ್ವಾಭಿಮಾನಕ್ಕೆ ಪೆಟ್ಟಾಗದಂತೆ ಅಪ್ಪ ನಡೆದು ಕೊಂಡಿದ್ದರು, 21- 1-1937 ರಲ್ಲಿ ಹುಟ್ಟಿದ್ದ ಅಪ್ಪ ಆ ಕಾಲದಲ್ಲಿಯೇ ಡಿಗ್ರಿ ಮುಗಿಸಿದ್ದರು. …
Read More »ಸಾಬ ಯಾರು..?
ನನ್ನವಾಹಿನಿಯಲ್ಲಿ ಸಾಬನ ವರದಿ ಆದರಿಸಿ ಅಂತಾ ಹೇಳಿದನ್ನು ಕೇಳಿ ಬಹಳಷ್ಟು ವೀಕ್ಷಕರು ಸಾಬಯಾರು ಅನ್ನುವದನ್ನ ಹೇಳಿ ಅಂತಾ ಕಮೆಂಟ್ ಮಾಡಿ, ಫೋನ್ ಮಾಡಿ, ಕಿರಿಕಿರಿ ಮಾಡುತ್ತಿದ್ದಾರೆ. ವೀಕ್ಷಕರನ್ನು, ಅಭಿಮಾನಿಗಳನ್ನೂ ,ನಿರಾಸೆ ಮಾಡುವ ಮನಸ್ಸುನನಗಿಲ್ಲ. ಆದರೆ ಸಾಬನ ಬಗ್ಗೆ ಒಂದಷ್ಟು ಕ್ಲೂ ಕೊಡುತ್ತೇನೆ, ಅವನನ್ನು ನೀವೇ ಕಂಡು ಹಿಡಿಯಿರಿ. 1- ಈತ ಪತ್ರಿ ಕೊದ್ಯಮಿ ಅಲ್ಲಾ..ಆದರೆ ಎಲ್ಲ ಪ್ರಿಂಟ್ ಮೀಡಿಯಾ, ಎಲೆಕ್ಟ್ರಾನಿಕ್ ಮೀಡಿಯಾ ದವರ್ ಜೊತೆ, ಸಂಪರ್ಕದಲ್ಲಿರುತ್ತಾನೆ. 2 ಈತ “ಚಾಣಕ್ಯ” …
Read More »ಆ ಬ್ಯಾಂಕಿಗಿ ಶಿಡ್ಲ , ಗಿಡ್ಲ ,ಬಡದಿರಬೇಕ್ ಬಿಡೋ ಸಾಬಾ………
ಔರ್ ಎ ಗರ್ದಿಗಮ್ಮತ ದೇಖೋ ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ದಿಲ್ಲಿ ನೋಡ್ರಿ, ಬೆಂಗಳೂರು ನೋಡ್ರಿ, *ಏಲ್ಲಿ ಹೊಗಿದ್ಯೋ ಸಾಬಾ * ಸಾಹೇಬ್ರ ಇನ್ನೂ ಮ ಟಾ ಈ ಸುದ್ದಿ ಯಾರು ಮಾಡಿಲ್ಲ, ಮುಂದು ಮಾಡುದಿಲ್ಲ, ಅಂತಾ ಸುದ್ದಿ ತರಾಕ ಹೋಗಿನ್ರಿ ಸಾಹೇಬ್ರ * ಸಾಬಾ ಅಂತಾ ಸುದ್ದಿ ಅಂದ್ರ ದೊಡ್ಡ ಮಂದಿ , ಅಥವಾ ರಾಜಕಾರಣಿಗೋಳ, ಇಲ್ಲಂದ್ರ ಹೊಡಿಬಡಿ ,ಅನ್ನೋ ಮಂದಿದ ಇರ್ಬೇಕು …
Read More »