Home / Tag Archives: politics

Tag Archives: politics

“ಈ ಸುದ್ದಿ ಕೇಳಿ M.L.A. ಗೋಳ ಹುಚ್ಚ್ ರಾಗ ತಾರರಿ”?

ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ     *ಎಲ್ಲಿ ಹೊಗಿದ್ಯೋ  ಸಾಬಾ   *ಎಲ್ಲಿ ಇಲ್ಲರಿ ಸಾಹೇಬರ   *ಅಲ್ಲೋ ಫೋನ್ ಮಾಡಿದ್ರ ಫೋನ್ ಎತ್ತವಲ್ಲಿ,ಮೆಸೇಜ್ ಹಾಕಿದ್ರ ರಿಪ್ಲೈ ಕೊಡ ವಲ್ಲಿ, ಏನಂತ ತಿಳಕೊಬೇಕೋ ಸಾಬಾ?   *ಸಾಹೇಬರ ದಿಲ್ಲ್ಯಾಗ ಇದ್ದಿನಿರಿ     *ದಿಲ್ಲ್ಯಾಗ ಏನ್ ಮಾಡಾ ತಿ …

Read More »

ಹುಲಿಗೋಳ ಅಡ್ಯಾಡಾ ತಾವ ಹುಷಾರ್!

ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, * ಎಲ್ಲಿ ಹೋಗಿದ್ಯೋ ಸಾಬಾ *ಎಲ್ಲಿ ಇಲ್ಲರಿ ಸಾಹೇ ಬರ *ಖರೆ ಹೇಳೋ ಸಾಬಾ *ಸಾಹೇಬ್ರ ಹುಲಿ ಬೆನ್ನ ಹತ್ತಿ ಹೋಗಿನ್ನಿರಿ *ಹುಲಿ ಬೆನ್ನ? *ರಾಜಕೀಯ ಹುಲಿಗೋಳ ಬೆನ್ನ ಹತ್ತಿ ಹೋಗಿನ್ನಿರಿ ಸಾಹೇಬರ.. *ಅಲ್ಲೋ ಸಾಬಾ ವಸಂತರಾವ ಕಾಲಲೆನ ಹುಲಿ ಕಾಲ ಮುಗದೈತಲ್ಲೊ ಸಾಬಾ.. *ಸಾಹೇಬ್ರ ಕಾಲಚಕ್ರ …

Read More »

ಸಾಬ್ ಮುಂಬೈ ದಾಗ ಅದಾನು ಠಾಕ್ರೆ, ಶಿಂದೆ, ಫಡ್ನವೀಸ್,ಯಾರನ್ನ ದಂಡಿಗ ಹಚ್ಚತಾನ ಯಾಂಬಾಲ..

ಸಾಬ್ ಮುಂಬೈ ದಾಗ ಅದಾನು ಠಾಕ್ರೆ, ಶಿಂದೆ, ಫಡ್ನವೀಸ್,ಯಾರನ್ನ ದಂಡಿಗ ಹಚ್ಚತಾನ ಯಾಂಬಾಲ. ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ,  ಸಾಹೇಬ: ಎಲ್ಲದಿಯೋ ಸಾಬ್ ಸಾಬ: ಇಲ್ಲೆ ಅದೇನ ರಿ..   ಸಾಹೇಬ: ಇಲ್ಲೆಅಂದ್ರ ಎಲ್ಲೋ ಸಾಬ: ಇಲ್ಲೆ ಮುಂಬೈ ದಾಗ ಅದೇನ್ ಬಿಡ್ರಿ ಸಾಹೇಬ :ಮುಂಬೈಕ ಎನ್ ಮಾಡಾಕ ಹೋಗಿದಿಯೋ   ಸಾಬ:ಎನ್ …

Read More »

ಮಹಾಂತೇಶ್,ಚನ್ನರಾಜ,  ಲಖನ, ಮೂರು ಮಂದಿ ಫಸ್ಟ್ ರೌಂಡ್ ನ್ಯಾಗ ಆರಿಸಿ ಬರಾತಾರು…

ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ,   ಮಹಾಂತೇಶ್,ಚನ್ನರಾಜ,  ಲಖನ, ಮೂರು ಮಂದಿ ಫಸ್ಟ್ ರೌಂಡ್ ನ್ಯಾಗ ಆರಿಸಿ ಬರಾತಾರು… *ಎಲ್ಲಿ ಹಾಳಾಗಿ ಹೋಗಿದ್ಯೋ ಸಾಬ್ *ಸರ್ವೇ ಮಾಡಾಕ ಹೋಗಿನಿರಿ ಸಾಹೇಬರ *ಯಾರ ಹೊಲಾ ಸರ್ವೇ ಮಾಡಾಕ ಹೋಗಿ ಹೋಗಿದ್ಯೋ ಸಾಬ *ಸಾಹೇಬರ M.L.C. ಎಲೆಕ್ಷನ್ ಸರ್ವೇ ಮಾಡಾಕ ಹೋಗಿನಿರಿ ಸಾಹೇಬರ …

Read More »

ಸ್ಮಶಾನ, ಗೊಡಚಿ ವೀರಭದ್ರ, ಹಾಗೂ ಸತೀಶ ಜಾರಕಿಹೊಳಿ ಯವರು…..

ಸ್ಮಶಾನ, ಗೊಡಚಿ ವೀರಭದ್ರ, ಹಾಗೂ ಸತೀಶ ಜಾರಕಿಹೊಳಿ ಯವರು….. ಹೆಣ್ಣಿನ ನೆಲಿ , ನೀರಿನ ನೆಲಿ, ಹಾಗೂ ಸತೀಶ್ ಜಾರಕಿಹೊಳಿ ಯವರ ನೆಲಿ, ಯಾರಿಗೂ ಸಿಕ್ಕಿಲ್ಲವೆಂದು ರಾಜ್ಯದ ಜನ ಮಾತನಾಡುತ್ತಿರುತ್ತಾರೆ. ತಮ್ಮ ಜೀವನ ದುದ್ದಕ್ಕು ಮೌಢ್ಯ ವಿರೋಧಿ ಹಿನ್ನಲೆ, ಸ್ಮಶಾನ ವಾಸ, ರಾಹುಕಾಲದಲ್ಲಿ ನಾಮ ಪತ್ರ ಸಲ್ಲಿಸಿ ಮೌಢ್ಯ ವಿರೋಧಿ ಗಳ ನಾಯಕ ರಾಗಿದ್ದ ಸತೀಶ್ ಜಾರಕಿಹೊಳಿ ಯವರು ನಿನ್ನೆ ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರೇಶ್ವರ ನ ದರ್ಶನ ಪಡೆದದ್ದು …

Read More »

ನಮ್ಮ ಸಾಬಾ ಬೆಂಗಳೂರಿನ ಸದಾಶಿವ ನಗರದಾಗ ಅದಾನು ಎನ್ ಗದ್ದಲಾ ಮಾಡ್ತಾನ ಯಾಂಬಾಲಾ….?..

ನಮ್ಮ ಸಾಬಾ ಬೆಂಗಳೂರಿನ ಸದಾಶಿವ ನಗರದಾಗ ಅದಾನು ಎನ್ ಗದ್ದಲಾ ಮಾಡ್ತಾನ ಯಾಂಬಾಲಾ... ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ,   *ಏನೋ ಸಾಬಾ ಎಲ್ಲಿ ಹಾಳಾಗಿ ಹೋಗಿದ್ಯೋ..? * ಎಲ್ಲಿ ಇಲ್ಲರಿ ಸಾಹೇಬರ * ದುಬೈಗೆ ಹೋಗಿದ್ದಂತ… *ಎಲ್ಲಿ ದುಬೈಯೋ ಗಿಬೈಯೋ.. *ಮತ್ತೇನ ಕಂಡೆ ಇಲ್ಲಲ್ಲಾ…. *ಬೆಂಗಳೂರಿಗೆ ಹೋಗಿನರಿ ಸಾಹೇಬರ.. *ಬೆಂಗಳೂರಾಗ ಅಧಿವೇಶನ …

Read More »

ಕರೋನಾಕ್ಕೆ ಶೆಡ್ಡು ಹೊಡೆದ ಸಂಸದ D.K. ಸುರೇಶ್

                  ಕರೋನಾಕ್ಕೆ ಶೆಡ್ಡು ಹೊಡೆದ ಸಂಸದ D.K. ಸುರೇಶ್           ಒಂದು ಕಡೆ ಕರೋನಾ ಅಟ್ಟಹಾಸ ಮೆರೆಯುತ್ತಿದ್ದರೆ, ಮತ್ತೊಂದು ಕಡೆ ಸಂಸದ  D.K.ಸುರೇಶ್  ಕರೋನಾಕ್ಕೆ ಶಡ್ಡು ಹೊಡೆಯುತ್ತಿದ್ದಾರೆ.ಮೂರ್ನಾಲ್ಕು ತಿಂಗಳಿಂದ ಕೆಲವು ರಾಜಕಾರಣಿಗಳು ಜನರಿಗೆ ಆಹಾರ ಕಿಟ್ಟು, ಕಾಯಿಪಲ್ಲೆ, ಹಣ್ಣು ಹಂಪಲು, ಹಂಚಿ ತಮ್ಮ ಕೆಲಸ ಆಯಿತೆಂದು ಮನೇಲಿ ಕುಳಿತಿರುವಾಗ ,ಜನರಿಗೆ ಮನೋ ಧೈರ್ಯ, ಜನರಿಗೆ ಆತ್ಮ ಸ್ಥೈರ್ಯ, ನೀಡುವ ಕೆಲಸಕ್ಕೆ   ಸಂಸದ  D.K.ಸುರೇಶ್ ಕೈ ಹಾಕಿದ್ದಾರೆ.           ಸದ್ಯ ದೇಶದ …

Read More »

ಬೆಳಗಾವಿ D.C.C.ಬ್ಯಾಂಕ್ ಚುನಾವಣೆ..    ನಿಶಾನಿ ಕುಸ್ತಿಗೆ ಅಖಾಡಾಸಜ್ಜು

                     ಬೆಳಗಾವಿ D.C.C.  ಬ್ಯಾಂಕ್ ಚುನಾವಣೆ..    ನಿಶಾನಿ ಕುಸ್ತಿಗೆ ಅಖಾಡಾ ಸಜ್ಜು… ರಾಜ್ಯದ ಪ್ರತಿಷ್ಟಿತ  ಡಿ.ಸಿ.ಸಿ.    ಬ್ಯಾಂಕುಗಳಲ್ಲೊಂದಾದ ಬೆಳಗಾವಿ  ಡಿ.ಸಿ.ಸಿ. ಬ್ಯಾಂಕ್ ಚುನಾವಣೆ ಆಗಸ್ಟ್ 27 ಕ್ಕೆ ನಡೆಯಲಿದೆ.       ರಮೇ ಶ ಕತ್ತಿ{ ಮಾಜಿಸಂಸದರು }ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಸುಭಾಷ್ ಢವಳೇಶ್ವರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಕ್ಷ್ಮಣ ಸವದಿ (ಉಪ ಮುಖ್ಯಮಂತ್ರಿ)ಅಣ್ಣಾ ಸಾಹೇಬ ಜೋಲ್ಲೆ {ಸಂಸದರು).     ಆನಂದ ಮಾಮನಿ(ಉಪ ಸಭಾಪತಿ), ಮಹಾಂತೇಶ್ ದೊಡ್ಡ ಗೌಡರ …

Read More »

ಕಾಥೆ ವಾಡಿ ಕುದರೆಗಳು ಬೇಕಾಗಿವೆ………..

                    ಕಾಥೆ ವಾಡಿ ಕುದರೆಗಳು ಬೇಕಾಗಿವೆ        ಮೊನ್ನೆ 8-10ಜನ ಸ್ನೇಹಿತರು ಮತ್ತು ವಿಚಾರ ವಾದಿಗಳು ನನ್ನ ಹೊಸ ಆಫೀಸ್ ನಲ್ಲಿ ಕುಳಿತಿದ್ದೆವು,ಕೆಲವು ಜನ ಪತ್ರ ಕರ್ತರು ಅದರಲ್ಲಿದ್ದರು.        ನನ್ನ ಸ್ನೇಹಿತನೊಬ್ಬ ಬಾಪು ಗೌಡಾ ನಿನ್ನ ಕಾರಿಗೆನು ಮುಗಳ ಖೋಡ ಮುತ್ಯಾರ ಕೊಟ್ಟ ತೀರ್ಥದ ನೀರ ನಿನ್ನ ಭಾಂವ್ಯಾಗ ಸಿಂಪಡಿಸ್ಸಿಯೇನ ಅಂತಾ ಕೇಳಿದಾ, ನನಗೆ ಆತನ ವ್ಯಂಗ್ಯದ ಮಾತುಗಳು ಬೇಗ ಅರ್ಥ ವಾಗಲಿಲ್ಲ ,        …

Read More »

ಅಡ್ಡ ಪಲ್ಲಕ್ಕಿಗಳ ಆಶೀರ್ವಾದ………….

           ಅಡ್ಡ ಪಲ್ಲಕ್ಕಿಗಳ ಆಶೀರ್ವಾದ..              ಔರ್ ಎ ಗರ್ದಿಗಮ್ಮತ ದೇಖೋ                                       ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ದಿಲ್ಲಿ ನೋಡ್ರಿ, ಬೆಂಗಳೂರು ನೋಡ್ರಿ, *ಏಲ್ಲಿ   ಹೋಗಿದ್ಯೋ  ಸಾಬಾ *ಕಾಶಿಗೆ ಹೋಗಿನ್ರಿ ಸಾಹೇಬ್ರ  *ಸಾಬಾ  ಅಲ್ಲೇನ  ಕೆಲಸಾ  ತಗದಿದ್ಯೋ *ಸ್ವಲ್ಪ ತಡಿರಿ ಸಾಹೇಬ್ರ *ಅಲ್ಲಿಂದ   ಬಾಳೆಹೊನ್ನುರ   ಹೋಗಿನ್ರಿ *ಅಲ್ಲೇನ  ಜಮೀನ  ಗಿಮಿನ್ ತೋಗೊಂಡಿ  ಏನೋ ಸಾಬಾ *ಇಲ್ಲರಿ ಸಾಹೇಬ್ರ *ಮತ್ತ  ಎಲ್ಲೆಲ್ಲಿ   ಹೊಗಿದ್ಯೋ  …

Read More »