Home / Tag Archives: rajyasabha

Tag Archives: rajyasabha

“ಕತ್ತಿ ಸಾಹುಕಾರ, ಕೋರೆ ಸಾಹುಕಾರ ಜಗಳ ,ನನ್ನ ಒಂದು ಕಣ್ಣು ಹೋಗಲಿ…”

“ಕತ್ತಿ ಸಾಹುಕಾರ, ಕೋರೆ ಸಾಹುಕಾರ ಜಗಳ”        “ನನ್ನ ಒಂದು ಕಣ್ಣು ಹೋಗಲಿ…”          ಕತ್ತಿ ಸಹೋದರರು ಮತ್ತು ಕೋರೆ ಸಾಹುಕಾರ ಜಗಳ ಧೀರ್ಘಕ್ಕೆ ಹೋದದ್ದು ಕಳೆದ ಸಾರಿಯ  D.C.C.ಬ್ಯಾಂಕ ಚುನಾವಣೆಯ ಅಧ್ಯಕ್ಷರ ವಿಷಯದಲ್ಲಿ ಅಂದು ಹತ್ತಿದ ಆಬೆಂಕಿ ಇನ್ನೂ ಆರಿಲ್ಲ,ಮತ್ತು ಆರುವಂತೆಯು ಕಾಣುವದಿಲ್ಲ. . ಇವರ ನ್ಯಾಯ ಬಗೆ ಹರಿಸಲು ಬಿಜೆಪಿ ಹಿರಿಯ ನಾಯಕರು, ಮುಖ್ಯ ಮಂತ್ರಿ ಯಡಿಯೂಪ್ಪನವರು , ಮಠಾಧೀಶರು, ಇವರನ್ನು ಒಂದು ಗುಡಿಸಲು ನಡೆಸಿದ ಪ್ರಯತ್ನಗಳು …

Read More »

ನಾಳೆ ರಾಜ್ಯಸಭೆ ಚುನಾವಣೆಗೆ ಗೌಡರು ನಾಮಪತ್ರ ಸಲ್ಲಿಕೆ.:ಹೆಚ.ಡಿ.ಕುಮಾರಸ್ವಾಮಿ

ಬೆಂಗಳೂರು, ಜೂ.8- ನಮ್ಮ ಪಕ್ಷದ ಶಾಸಕರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಷ್ಟ್ರದ ಹಲವು ನಾಯಕರ ಮನವಿಯ ಮೇರೆಗೆ ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜಕೀಯದಲ್ಲಿ ಜನರಿಂದಲೇ ಗೆಲುವು ಸೋಲುಗಳನ್ನು ಕಂಡಿರುವ, ಜನರಿಂದಲೇ ದೇಶದ ಅತ್ಯುನ್ನತ ಸ್ಥಾನಕ್ಕೇರಿದ್ದ ಜನನಾಯಕ ದೇವೇಗೌಡರನ್ನು ರಾಜ್ಯಸಭೆ ಪ್ರವೇಶಿಸುವಂತೆ ಮನವೊಲಿಸುವುದು ಸುಲಭದ ಕೆಲಸವಾಗಿರಲಿಲ್ಲ ಎಂದು ಹೇಳಿದ್ದಾರೆ. …

Read More »

big breaking ಇಬ್ಬರ ಜಗಳ ಮೂರನೆಯವನಿಗೆ ಲಾಭ………..ಗೋಕಾಕ ತಾಲೂಕಿನ ಕಲ್ಲೋಳಿಯ ಈರಣ್ಣ ಕಡಾಡಿ ಗೆ ರಾಜ್ಯ ಸಭಾ ಟಿಕೆಟ್

ಬೆಳಗಾವಿ:ಇಬ್ಬರ ಜಗಳ ಮೂರನೆಯವನಿಗೆ ಲಾಭ.ಸುಮಾರು ದಿನಗಳಿಂದ ಚರ್ಚೆ ಯಲ್ಲಿದ್ದ ರಾಜ್ಯ ಸಭಾ ಟಿಕೆಟ್ ವಿಚಾರ ಇಂದು ಅಂತ್ಯ ವಾಗಿದೆ ಕೋರೆ ಕತ್ತಿ ಕಿತ್ತಾಟದಲ್ಲಿ ಮೂರನೇ ಯವನು ಲಾಭ ಮಾಡಿಕೊಂಡಿದ್ದಾನೆ ಬೆಳಗಾವಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದ ಹಾಗೂ ,ಬೆಳಗಾವಿ ಜಿಲ್ಲೆಯ ಸಂಘ ಪರಿವಾರದ ಮೂಲಕ ರಾಜಕೀಯ ಜೀವನ ಆರಂಭಿಸಿದ ಈರಣ್ಣ ಕಡಾಡಿ ಅವರಿಗೆ ರಾಜ್ಯ ಸಭಾ ಟಿಕೆಟ್ ಒಲಿದು ಬಂದಿದೆ.. ಜಿಲ್ಲಾ ಪಂಚಾಯತ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸಿದ …

Read More »