Home / Tag Archives: SATISHJARKIHOLI

Tag Archives: SATISHJARKIHOLI

ಮುಖ್ಯಮಂತ್ರಿ ಆಗ್ತಿನ್ನಿ ಜರಾಮೆ ಚುಕ್ಯಾ

ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ,     *ಎಲ್ಲಿ ಹಾಳಾಗಿ ಹೋಗಿದ್ಯೋ ಸಾಬಾ   *ಎಲ್ಲಿ ಇಲ್ಲರಿ ಸಾಹೆಬರ   *ಇಲ್ಲೆಕ್ಷನ್ ದಾಗ ಟಿವ್ಯಾಗ ,ಪೇಪರ ದಾಗ, ನಿಂದ ಸುದ್ದಿ ಇತ್ತಲ್ಲೊ ಸಾಬಾ..   *ಹೌದರಿ ಸಾಹೇಬರ   * ಮತ್ತೆನಾತೊ ಸಾಬಾ   * ಸಾಹೇಬರ ಹೈ ಕಮಾಂಡನ …

Read More »

ಸ್ಮಶಾನ, ಗೊಡಚಿ ವೀರಭದ್ರ, ಹಾಗೂ ಸತೀಶ ಜಾರಕಿಹೊಳಿ ಯವರು…..

ಸ್ಮಶಾನ, ಗೊಡಚಿ ವೀರಭದ್ರ, ಹಾಗೂ ಸತೀಶ ಜಾರಕಿಹೊಳಿ ಯವರು….. ಹೆಣ್ಣಿನ ನೆಲಿ , ನೀರಿನ ನೆಲಿ, ಹಾಗೂ ಸತೀಶ್ ಜಾರಕಿಹೊಳಿ ಯವರ ನೆಲಿ, ಯಾರಿಗೂ ಸಿಕ್ಕಿಲ್ಲವೆಂದು ರಾಜ್ಯದ ಜನ ಮಾತನಾಡುತ್ತಿರುತ್ತಾರೆ. ತಮ್ಮ ಜೀವನ ದುದ್ದಕ್ಕು ಮೌಢ್ಯ ವಿರೋಧಿ ಹಿನ್ನಲೆ, ಸ್ಮಶಾನ ವಾಸ, ರಾಹುಕಾಲದಲ್ಲಿ ನಾಮ ಪತ್ರ ಸಲ್ಲಿಸಿ ಮೌಢ್ಯ ವಿರೋಧಿ ಗಳ ನಾಯಕ ರಾಗಿದ್ದ ಸತೀಶ್ ಜಾರಕಿಹೊಳಿ ಯವರು ನಿನ್ನೆ ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರೇಶ್ವರ ನ ದರ್ಶನ ಪಡೆದದ್ದು …

Read More »

ಸತೀಶ್ ಜಾರಕಿಹೊಳಿಯವರ ಸ್ಮಶಾನ ಕಾರ್ಯಕ್ರಮ, ಜಳಕಾ ಮಾಡಿ ಒಳಗ ಬನ್ನಿ…..

       ಸತೀಶ್ ಜಾರಕಿಹೊಳಿಯವರ ಸ್ಮಶಾನ ಕಾರ್ಯಕ್ರಮ ಜಳಕಾ ಮಾಡಿ ಒಳಗ  ಬನ್ನಿ..         ನನ್ನ ತಂದೆ ದಿ: ಕುಂದರನಾಡ  ಪಾಟೀಲರು ನನಗೆ 1983-84 ರಲ್ಲಿ ನನಗೆ ಲೋಹಿಯಾ , ಮಾರ್ಕ್ಸ್ , ಪೇರಿಯಾರ , ಲಂಕೇಶ್ ಪತ್ರಿಕೆ, ಚಂಪಾರ ಸಂಕ್ರ ಮಣ , ಪಾಟೀಲ ಪುಟ್ಟಪ್ಪನವರ ಪ್ರಪಂಚ, ಬಸವ ರಾಜ ಕಟ್ಟಿಮನಿ ಯವರ ಕಾದಂಬರಿ, ಪತ್ರಿಕೆಗಳನ್ನು, ಪುಸ್ತಕಗಳನ್ನು,ಓದಲು ಹಚ್ಚುತ್ತಿದ್ದರು.           ನಾಸ್ತಿಕರಾಗಿದ್ಧ ಅವರು ಒಂದು ದಿನ ಪೆರಿಯಾರ್ ರಾಮಸ್ವಾಮಿ ನಾಯ್ಕರ್ …

Read More »

ಬೆಳಗಾವಿ D.C.C.ಬ್ಯಾಂಕ್ ಚುನಾವಣೆ..    ನಿಶಾನಿ ಕುಸ್ತಿಗೆ ಅಖಾಡಾಸಜ್ಜು

                     ಬೆಳಗಾವಿ D.C.C.  ಬ್ಯಾಂಕ್ ಚುನಾವಣೆ..    ನಿಶಾನಿ ಕುಸ್ತಿಗೆ ಅಖಾಡಾ ಸಜ್ಜು… ರಾಜ್ಯದ ಪ್ರತಿಷ್ಟಿತ  ಡಿ.ಸಿ.ಸಿ.    ಬ್ಯಾಂಕುಗಳಲ್ಲೊಂದಾದ ಬೆಳಗಾವಿ  ಡಿ.ಸಿ.ಸಿ. ಬ್ಯಾಂಕ್ ಚುನಾವಣೆ ಆಗಸ್ಟ್ 27 ಕ್ಕೆ ನಡೆಯಲಿದೆ.       ರಮೇ ಶ ಕತ್ತಿ{ ಮಾಜಿಸಂಸದರು }ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಸುಭಾಷ್ ಢವಳೇಶ್ವರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಕ್ಷ್ಮಣ ಸವದಿ (ಉಪ ಮುಖ್ಯಮಂತ್ರಿ)ಅಣ್ಣಾ ಸಾಹೇಬ ಜೋಲ್ಲೆ {ಸಂಸದರು).     ಆನಂದ ಮಾಮನಿ(ಉಪ ಸಭಾಪತಿ), ಮಹಾಂತೇಶ್ ದೊಡ್ಡ ಗೌಡರ …

Read More »

ಒಂದು ಕಡೆ ಸತೀಶ ಜಾರಕಿಹೊಳಿ ಅವರು ಮತ್ತೊಂದು ಕಡೆ ಮೃಣಾಲ ಹೆಬ್ಬಾಳ್ಕರ್.

ಒಂದು ಕಡೆ ಸತೀಶ ಜಾರಕಿಹೊಳಿ ಅವರು ಮತ್ತೊಂದು ಕಡೆ ಮೃಣಾಲ ಹೆಬ್ಬಾಳ್ಕರ್. ದೂರ ದೃಷ್ಟಿ ರಾಜಕಾರಣಿ ಬೀದರ ದಿಂದ ಚಾಮ ರಾಜನಗರದವರೆಗೂ ಹತ್ತು ಹಲವು ವರ್ಷಗಳಿಂದ ಸಂಘಟನೆ, ಕೆಲವೊಂದು ವಿಧಾನ ಸಭಾ ಕ್ಷೇತ್ರಗಳಲ್ಲಿ ಸಾವ ಕಾರರು ನೀಡುವ ಕೊನೆಯ ,”ಸಂದೇಶದ” ಮೇಲೆ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಗಿ ಅಧಿಕಾರ ಸ್ವೀಕರಿಸಿದ್ದಾರೆ.   ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಅವರ್ ಅಭಿಮಾನಿ ವೃಂದ ಭವ್ಯ ಸ್ವಾಗತ …

Read More »

ಸತೀಶ್ ಜಾರಕಿಹೊಳಿಯವರ ಜೊತೆ  ಬೈಟಕ್ ಆತು………

             ಸತೀಶ್ ಜಾರಕಿಹೊಳಿಯವರ ಜೊತೆ  ಬೈಟಕ್ ಆತು       96 -97 ನೇ ಸಾಲಿನಲ್ಲಿ ಮಾಳಗಿ ಅವರಿಗೆ ನನ್ನ ವಿರುದ್ಧ ಚಾಡಿ ಹೇಳುವರ ಸಂಘ ದೊಡ್ಡ ಪ್ರಮಾಣದಲ್ಲಿ ಬೆಳೆದಿತ್ತು.ನನ್ನನ್ನು  ಭೂ ನ್ಯಾಯ ಮಂಡಳಿ ಸದಸ್ಯತ್ವದಿಂದ  ತೆಗೆಬೇಕೆಂದು ಮಾಳಗಿ ಯವರಿಗೆ  ಕೆಲವು      “ಪರಮ್ಮ”   ಗಳು ಕಿವಿ ತುಂಬಿದರು.ಸುದ್ದಿ ಗೊತ್ತಾದೊಡನೆ ನಾನು ರಾಜೀನಾಮೆ ಕೊಟ್ಟೆ.      ನಾರಿ ಮೇಸ್ತ್ರಿ ತಂದೆ ಫಾಲ್ಸ್ನಲ್ಲಿ  ನೌಕರಿ  ಮಾಡುತ್ತಿದ್ದರು   , …

Read More »